Kannada Basic Conversation

ನಮಸ್ಕಾರ

ನೀವು ಹೇಗಿದ್ದೀರಿ?

ಉತ್ತಮ.

ನನ್ನನ್ನು ಕ್ಷಮಿಸಿ.

ನಮಸ್ಕಾರ

ಪರವಾಗಿಲ್ಲ

ನೀವು ಇಂಗ್ಲಿಷ್ ಭಾಷೆ ಮಾತನಾಡುತ್ತೀರಾ?

ನನಗೆ ಅರ್ಥವಾಗಲಿಲ್ಲ.

ದಯವಿಟ್ಟು ಇನ್ನೂ ನಿಧಾನವಾಗಿ ಮಾತನಾಡಿ.

ಧನ್ಯವಾದಗಳು!

ಹೌದು

ಇಲ್ಲ

ಕ್ಷಮಿಸಿ

ನನಗೆ ಗೊತ್ತಿಲ್ಲ.

ತೊಂದರೆಯಿಲ್ಲ.

ಒಳ್ಳೆಯದಾಗಲಿ!

Greetings

ನಿಮ್ಮ ಹೆಸರು ಏನು?

ನನ್ನ ಹೆಸರು...

ನೀವು ಎಲ್ಲಿಂದ ಬಂದಿದ್ದೀರಿ?

ನಾನು ……(ದೇಶ)ದಿOದ ಬಂದಿದ್ದೇನೆ

ನಿಮ್ಮ ವಯಸ್ಸು ಎಷ್ಟು?

ನನಗೆ 25 ವರ್ಷ ವಯಸ್ಸು

ನಿಮಗೆ ಎಷ್ಟು ಜನ ಒಡಹುಟ್ಟಿದವರು?

ನನಗೆ ಒಬ್ಬ ತಮ್ಮನಿದ್ದಾನೆ.

ನನಗೆ ಇಬ್ಬರು ಅಕ್ಕOದಿರಿದ್ದಾರೆ.

ನೀವು ಎಲ್ಲಿ ಕೆಲಸ ಮಾಡುತ್ತಿದ್ದೀರಿ?

ನಾನು ..... ನಲ್ಲಿ ಕೆಲಸ ಮಾಡುತ್ತಿದ್ದೇನೆ

ನೀವು ಎಲ್ಲಿ ವ್ಯಾಸಂಗ ಮಾಡುತ್ತಿದ್ದೀರಿ?

ನಾನು…ಅಲ್ಲಿ ಅಧ್ಯಯನ ಮಾಡುತ್ತಿದ್ದೇನೆ.

ನಾನು ನಿಮ್ಮ ಹೆಸರು ಕಾರ್ಡ್ ಹೊಂದಬಹುದೇ?

ನಿಮ್ಮನ್ನು ಭೇಟಿ ಯಾಗಿ ಸಂತೋಷ ವಾಯಿತು.

ನಾನು ಕಾಲೇಜು ವಿದ್ಯಾರ್ಥಿಯಾಗಿದ್ದೇನೆ.